ಸಿಂಧ್ ಮತ್ತೆ ಭಾರತದ ವಶಕ್ಕೆ ಬರಬಹುದು!” – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ; ಪಾಕ್ ನಲ್ಲಿ ಗಡಗಡ!
ಭಾರತದ ಗಡಿ ರಾಜಕೀಯ ಕುರಿತಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ಈಗ ದೇಶ-ವಿದೇಶಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಇಂದು ಸಿಂಧ್ ನಮ್ಮ ಗಡಿಗಳಲ್ಲಿರದಿದ್ದರೂ, ನಾಳೆ ಗಡಿಗಳು ಬದಲಾಗಬಹುದು… ಸಿಂಧ್ ಮತ್ತೆ...
