‘ನ್ಯಾಯ ಯಾವತ್ತೂ ಸೋಲದು, ದ್ವೇಷ ರಾಜಕಾರಣ ಹೆಚ್ಚು ದಿನ ನಡೆಯದು’: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ತೀವ್ರ ವಾಗ್ದಾಳಿ
ಬೆಂಗಳೂರು / ಬೆಳಗಾವಿ:ಬಿಜೆಪಿ ಎಷ್ಟೇ ಪಿತೂರಿ ನಡೆಸಿದರೂ, ಸುಳ್ಳು ಪ್ರಕರಣಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.“ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ”...
