ಕರ್ನಾಟಕ ಸಾರಿಗೆ ಇಲಾಖೆಯಿಂದ ಹೊಸ DL, RC ಸ್ಮಾರ್ಟ್ ಕಾರ್ಡ್ ಬಿಡುಗಡೆ: ವಿಶೇಷತೆಗಳು ಮತ್ತು ಶುಲ್ಕದ ವಿವರ
ಕರ್ನಾಟಕ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್ DL ಮತ್ತು RC ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದೆ. ಡಿಸೆಂಬರ್ 1ರಿಂದ ವಾಹನ ನೋಂದಣಿ ಪತ್ರ (RC) ಮತ್ತು ಡಿಸೆಂಬರ್ 15ರಿಂದ ಚಾಲನಾ ಪರವಾನಗಿ (DL)ಗಳನ್ನು ಹೊಸ...
