Category : ವಿದ್ಯಾಭ್ಯಾಸ

ವಿದ್ಯಾಭ್ಯಾಸ

ರಾಜ್ಯದ 1,145 ಸರ್ಕಾರಿ ಶಾಲೆಗಳಲ್ಲಿ ‘ಇಂಗ್ಲಿಷ್‌ ಭಾಷಾ ಪ್ರಯೋಗಾಲಯ’ ಸ್ಥಾಪನೆ: ಗ್ರಾಮೀಣ ವಿದ್ಯಾರ್ಥಿಗಳಿಗೂ ಒಲಿಯಲಿದೆ ಆಂಗ್ಲ ಭಾಷೆ!

Gopal K
ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಇಂಗ್ಲಿಷ್‌ ಸಂವಹನಾ ಕೌಶಲವನ್ನು (Communication Skills) ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯಾದ್ಯಂತ ಒಟ್ಟು 1,145 ಸರ್ಕಾರಿ ಶಾಲೆಗಳಲ್ಲಿ ‘ಇಂಗ್ಲಿಷ್‌ ಭಾಷಾ ಪ್ರಯೋಗಾಲಯ’...