ಟ್ಯಾರಿಫ್‌ಗಳಿಂದ ರುಪಾಯಿ ಮೌಲ್ಯ ಕುಸಿತ – ಆದರೆ ಕರೆನ್ಸಿ ದುರ್ಬಲವಾಗಿಲ್ಲ: ಎಸ್‌ಬಿಐ ರಿಸರ್ಚ್
ದೆಹಲಿ, ಡಿಸೆಂಬರ್ 4: ಡಾಲರ್ ಎದುರು ರುಪಾಯಿ ಮೌಲ್ಯ ಗುರುವಾರ 90.56ರವರೆಗೆ ಕುಸಿದು ಇತಿಹಾಸ ನಿರ್ಮಿಸಿದೆ. ಮೊದಲ ಬಾರಿಗೆ ರುಪಾಯಿ 90ರ ಗಡಿ ದಾಟಿದ್ದು, ಏಷ್ಯಾದ ಕರೆನ್ಸಿಗಳ ಪೈಕಿ ಈ ವರ್ಷ ಅತ್ಯಂತ ಕಳಪೆ...
