ದರ್ಶನ್ ಜೈಲಿನಲ್ಲಿದ್ದರೂ ‘ಡೆವಿಲ್’ ಕ್ರೇಜ್ ತಗ್ಗಿಲ್ಲ! ಮೊದಲ ದಿನವೇ ಬಂಪರ್ ಕಲೆಕ್ಷನ್ – ಅಂದಾಜು ಎಷ್ಟು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿದ್ದರೂ, ಗುರುವಾರ ಬಿಡುಗಡೆಯಾದ ಅವರ ಬಹುನಿರೀಕ್ಷಿತ ಸಿನಿಮಾ ‘ದೆ ಡೆವಿಲ್’ ಕರ್ನಾಟಕದಲ್ಲಿ ಭರ್ಜರಿ ಆರಂಭ ಪಡೆದಿದೆ. ಚಿತ್ರ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಲ್ಲಿ ಅದ್ಭುತ ಕುತೂಹಲ ಕಂಡುಬಂದಿದ್ದು,...
