ಕೊನೆಗೂ ಸಿಕ್ಕಿತು ‘ಡೆವಿಲ್’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್ – ಸಿನಿಮಾದ ಅವಧಿ ಬಹಿರಂಗ!
ದರ್ಶನ್ ಅಭಿಮಾನಿಗಳು ಬಹಳ ಕಾಲದಿಂದ ಕಾಯುತ್ತಿದ್ದ ‘ಡೆವಿಲ್’ ಈಗ ಕೊನೆಗೂ ಬಿಡುಗಡೆಯ ಅಂಚಿಗೆ ಬಂದಿದೆ. ಡಿಸೆಂಬರ್ 11 ರಂದು ತೆರೆಗೆ ಬರಲಿರುವ ಈ ಬಹು ನಿರೀಕ್ಷಿತ ಸಿನಿಮಾ, ಬಿಡುಗಡೆಯ ಮುನ್ನ ಗಂಟೆಗಳಲ್ಲೇ ಸೆನ್ಸಾರ್ ಪರೀಕ್ಷೆಯನ್ನು...
