ನಿರಂತರ ಬೆನ್ನು ನೋವು ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವೇ? ತಜ್ಞರ ಎಚ್ಚರಿಕೆ ಇಲ್ಲಿದೆ
ಇಂದಿನ ಜೀವನಶೈಲಿಯಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಮಧ್ಯವಯಸ್ಸಿನ ನಂತರ ಬೆನ್ನು ಬಗ್ಗಿಸುವುದು ಕಷ್ಟವಾಗುವುದು, ಲ್ಯಾಪ್‌ಟಾಪ್ ಮುಂದೆ ದೀರ್ಘ ಕಾಲ ಕುಳಿತುಕೊಳ್ಳುವುದು, ಭಾರವಾದ ಚೀಲಗಳನ್ನು ಹೊತ್ತುಕೊಳ್ಳುವುದು ಮುಂತಾದ ಕಾರಣಗಳಿಂದ ಸುಮಾರು 80% ಜನರು...
