ಭಾರತದ ಮೇಲಿನ 50% ಆಮದು ಸುಂಕ ಹಾನಿಕಾರಕ: ಟ್ರಂಪ್ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಅಮೆರಿಕ ಸೆನೆಟ್ ಸದಸ್ಯರ ಒತ್ತಾಯ
ವಾಷಿಂಗ್ಟನ್ ಡಿಸಿ: ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಲು ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸಬೇಕೆಂದು ಅಮೆರಿಕದ ಪ್ರತಿನಿಧಿ ಸಭೆಯ ಮೂವರು ಸದಸ್ಯರು ನಿರ್ಣಯ...
