ಪುಟಿನ್–ಮೋದಿ ಭೇಟಿ: ಭೋಜನಕೂಟ ರಾಜಕೀಯ ಕುತೂಹಲಕ್ಕೆ ಕಾರಣ! ರಾಹುಲ್ ಮತ್ತು ಖರ್ಗೆ ಗೈರು, ಶಶಿ ತರೂರ್ ಮಾತ್ರ ಆಹ್ವಾನಿತರು
ಭಾರತ–ರಷ್ಯಾ ಸಂಬಂಧಗಳಲ್ಲಿ ಮಹತ್ವದ ತಿರುವಾಗಿರುವ ಈ ಭೇಟಿಯ ಸಂದರ್ಭದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ಕೂಡ ಗಮನ ಸೆಳೆದಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ ಭಾರತಕ್ಕೆ ಆಗಮಿಸಿದ ಕ್ಷಣದಿಂದಲೇ ದೆಹಲಿ ನಗರದಲ್ಲಿ ಸುರಕ್ಷತೆ, ಪ್ರೋಟೋಕಾಲ್...
