ವಿಧಾನಸಭೆಯಲ್ಲಿ ‘ಸಿಎಂ ಕುರ್ಚಿ’ ಸದ್ದು – ಆರ್. ಅಶೋಕ್ vs ಬೈರತಿ ಸುರೇಶ್: ತೀವ್ರ ವಾಗ್ವಾದ!
ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಬುಧವಾರ ರಾಜಕೀಯ ಗದ್ದಲ ತೀವ್ರಗೊಂಡಿತು. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಡೆಯುತ್ತಿರುವ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಅಚಾನಕ್ ಸರ್ಕಾರದ ನಾಯಕತ್ವ ಬಿಕ್ಕಟ್ಟು ಮತ್ತು ಸಿಎಂ...
