ಡಿಸೆಂಬರ್ 5ರಿಂದ ಈ ರಾಶಿಯವರ ಅದೃಷ್ಟ ಬದಲಾವಣೆ – ವರ್ಷಪೂರ್ತಿ ಹರಿದು ಬರಲಿದೆ ಅಷ್ಟೈಶ್ವರ್ಯ!
2025 ಡಿಸೆಂಬರ್ 5ರಿಂದ ಗುರು ಗ್ರಹವು ಕಟಕ ರಾಶಿಯಿಂದ ಹಿಮ್ಮುಖ ಚಲನೆಯ ಮೂಲಕ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದು, ಇದು 12 ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಗ್ರಹಗಳ ನೇರ–ಹಿಮ್ಮುಖ ಸ್ಥಿತಿಯ ಬದಲಾವಣೆ ಮಾನವ...
