ಕರ್ನಾಟಕ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯಗಳು: ಬಾಡಿಗೆ ತಿದ್ದುಪಡಿ ಮಸೂದೆ ಸೇರಿ ಒಟ್ಟು 12 ಮಸೂದೆಗಳಿಗೆ ಅಂಗೀಕಾರ
ಬೆಳಗಾವಿ: ರಾಜ್ಯದ ಆಡಳಿತ ಮತ್ತು ಕಾನೂನು ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳನ್ನು ಕರ್ನಾಟಕ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ. ‘ಕನಿಷ್ಠ ಸರ್ಕಾರಿ–ಗರಿಷ್ಠ ಆಡಳಿತ’...
