2021ರ ಚುನಾವಣೆಗೆ ನಿಂತಿದ್ದರೆ ನಾನೇ ಗೆಲ್ಲುತ್ತಿದ್ದೆ’: ಸಿಎಂ ವಿಜಯ್, ಸ್ಟಾಲಿನ್ ಭೇಟಿ ಬಗ್ಗೆ ತಲೈವಾ ಓಪನ್ ಟಾಕ್!
ಪ್ರಮುಖ ಮುಖ್ಯಾಂಶಗಳು: ತಮಿಳುನಾಡು ನೂತನ ಸಿಎಂ ವಿಜಯ್ ಗೆಲುವಿನ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಮೆಚ್ಚುಗೆ. ಚುನಾವಣೆಯಲ್ಲಿ ಸೋತ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಬಗ್ಗೆ ಸ್ಪಷ್ಟನೆ. 2021ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ ನಾನೇ...
