WhatsApp Plus: ವಾಟ್ಸಾಪ್ ಇನ್ಮುಂದೆ ಸಂಪೂರ್ಣ ಫ್ರೀ ಅಲ್ಲ! ಹಣ ಕೊಟ್ಟವರಿಗೆ ಮಾತ್ರ ಸಿಗಲಿದೆ ‘ವಿಐಪಿ’ ಫೀಚರ್ಸ್
ಬೆಂಗಳೂರು: ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮೆಸೇಜಿಂಗ್ ಆಪ್ ‘ವಾಟ್ಸಾಪ್’ (WhatsApp) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಯೂಟ್ಯೂಬ್ ಪ್ರೀಮಿಯಂ ಮತ್ತು ಎಕ್ಸ್ (ಟ್ವಿಟರ್) ಬ್ಲೂ ಟಿಕ್ ಮಾದರಿಯಲ್ಲೇ ಈಗ ವಾಟ್ಸಾಪ್...
