ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ(gold), ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?
KPN Business Desk, ಬೆಂಗಳೂರು ಚಿನ್ನ, ಭೂಮಿ ಅಥವಾ ಷೇರುಪೇಟೆ: ಹಣ ಉಳಿಸುವುದು ಮತ್ತು ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಭಾರತೀಯರ ರಕ್ತದಲ್ಲೇ ಬೆರೆತುಹೋಗಿರುವ ಒಂದು ಶ್ರೇಷ್ಠ ಗುಣ. ಆದರೆ, ಕೇವಲ ಬ್ಯಾಂಕ್ ಲಾಕರ್, ಅಂಚೆ...
