Madhya Pradesh Boy Cleans River: ಸ್ವಂತ ಖರ್ಚಿನಲ್ಲಿ ಅಜ್ಞಾರ್ ನದಿಗೆ ಮರುಜೀವ ನೀಡಿದ ಬಿಎಸ್ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಅವರಿಗೆ ಜಾಗತಿಕ ಗೌರವ ಲಭಿಸಿದೆ. Dutch NGO ಸಂಸ್ಥೆ ‘The Ocean Cleanup’ ಸಿಇಒ ನೀಡಿರುವ ಆಫರ್ ಹಾಗೂ ಈ ಪಯಣದ ಪ್ರಮುಖ ಅಪ್ಡೇಟ್ಗಳು ಇಲ್ಲಿದೆ.
ವಿಶೇಷ ವರದಿ (National News) Madhya Pradesh Boy Cleans River : ಪರಿಸರ ಸಂರಕ್ಷಣೆ ಮತ್ತು ನಾಗರಿಕ ಕರ್ತವ್ಯಕ್ಕೆ (Civic Duty) ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮಿರುವ ಘಟನೆಯೊಂದರಲ್ಲಿ, ಮಧ್ಯಪ್ರದೇಶದ 20 ವರ್ಷದ ವಿದ್ಯಾರ್ಥಿಯೊಬ್ಬರು...
