ಚನ್ನಪಟ್ಟಣ ನಗರಸಭೆಯ ಉಸ್ತುವಾರಿ ವೈಫಲ್ಯ: ಲಕ್ಷಾಂತರ ರೂ. ವೆಚ್ಚದ ವಾಣಿಜ್ಯ ಮಳಿಗೆಗಳೇ ತ್ಯಾಜ್ಯ ಸಂಗ್ರಹಾಲಯ! ಕಾಯಿಲೆ ಭೀತಿಗೆ ಸಾರ್ವಜನಿಕರು ಆತಂಕ
ಚನ್ನಪಟ್ಟಣ (ರಾಮನಗರ): (ಚನ್ನಪಟ್ಟಣ ನಗರಸಭೆಯ ಉಸ್ತುವಾರಿ ವೈಫಲ್ಯ)”ಸ್ವಚ್ಛ ಚನ್ನಪಟ್ಟಣ, ಸುಂದರ ಚನ್ನಪಟ್ಟಣ” ಎಂಬ ನಗರಾಡಳಿತದ ಆಕರ್ಷಕ ಘೋಷಣೆಗಳು ಕೇವಲ ಸಾರ್ವಜನಿಕರ ಕಣ್ಣೊರೆಸುವ ತಂತ್ರವೇ? ಎಂಬ ಕಟು ಪ್ರಶ್ನೆ ಇದೀಗ ತಾಲೂಕಿನಾದ್ಯಂತ ಕೇಳಿಬರುತ್ತಿದೆ. ಸಾರ್ವಜನಿಕರ ಕಷ್ಟಾರ್ಜಿತ...
