ED Raid Satish Jarkiholi : ಅಬಕಾರಿ ಅಕ್ರಮ ಪ್ರಕರಣ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಬಿಗ್ ಶಾಕ್; ಬೆಂಗಳೂರು, ಬೆಳಗಾವಿ ಸೇರಿ 18 ಕಡೆ ಸರಣಿ ದಾಳಿ!
ED Raid Satish Jarkiho ಬೆಂಗಳೂರು / ಬೆಳಗಾವಿ : ED Raid Satish Jarkiholi ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಲೋಕೋಪಯೋಗಿ ಸಚಿವ (PWD Minister) ಹಾಗೂ ಹಿರಿಯ ಕಾಂಗ್ರೆಸ್...
