Ladakh Apex Body: ಕೇಂದ್ರ ಗೃಹ ಸಚಿವಾಲಯದ (MHA) ಸೆಪ್ಟೆಂಬರ್ 9ರ ಸಭೆಗೆ ಮುನ್ನ ಲಡಾಖ್ ಅಪೆಕ್ಸ್ ಬಾಡಿ ಕಡಕ್ ಎಚ್ಚರಿಕೆ! Statehood & Article 371 ರಕ್ಷಣೆ ಸಿಗದಿದ್ದರೆ ಹೋರಾಟ ತೀವ್ರ. Sonam Wangchuk ಅವರ ಪಾದಯಾತ್ರೆ ನಿರ್ಧಾರ ಹಾಗೂ 5 ಮುಖ್ಯ ಬೇಡಿಕೆಗಳ ವರದಿ.
ವಿಶೇಷ ವರದಿ Ladakh Apex Body : (National News): ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ (Ladakh) ರಾಜಕೀಯ ಹಾಗೂ ಭೌಗೋಳಿಕ ರಕ್ಷಣೆಗಾಗಿ ಹೋರಾಡುತ್ತಿರುವ ಉನ್ನತ ಸಮಿತಿ Ladakh Apex Body (LAB) ಕೇಂದ್ರ ಸರ್ಕಾರದ...
