CCPA Fines IndiGo SpiceJet Dark Patterns: ಗ್ರಾಹಕರ ಜೇಬಿಗೆ ಕನ್ನ ಹಾಕುತ್ತಿದ್ದ ದೈತ್ಯ ಕಂಪನಿಗಳಿಗೆ ಬಿಗ್ ಶಾಕ್! ಸಿಸಿಪಿಎಯಿಂದ ಲಕ್ಷಾಂತರ ರೂಪಾಯಿ ದಂಡ
CCPA Fines IndiGo SpiceJet Dark Patterns ನವದೆಹಲಿ: ನೀವು ಆನ್‌ಲೈನ್‌ನಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸುವಾಗ ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ವಸ್ತುಗಳನ್ನು ಖರೀದಿ ಮಾಡುವಾಗ ಅರಿವಿಲ್ಲದೆಯೇ ಹೆಚ್ಚುವರಿ ಹಣ ಪಾವತಿಸಿದ್ದೀರಾ? ಅಥವಾ ‘ವಿಮೆ...
